Tag: Website

  • ಮಂಗಳೂರಿನಲ್ಲಿ ‘ತೆಕ್ಕಿಲ್ ಮೀಡಿಯಾ’ ಲೋಕಾರ್ಪಣೆ: ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರಿಂದ ಚಾಲನೆ

    ಮಂಗಳೂರಿನಲ್ಲಿ ‘ತೆಕ್ಕಿಲ್ ಮೀಡಿಯಾ’ ಲೋಕಾರ್ಪಣೆ: ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರಿಂದ ಚಾಲನೆ

    ಮಂಗಳೂರು: ನಗರದ ಪುರಭವನದಲ್ಲಿ (ಟೌನ್ ಹಾಲ್) ನಲ್ಲಿ ತೆಕ್ಕಿಲ್ ಪ್ರತಿಷ್ಠಾನ ಅಧೀನದಲ್ಲಿ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನಮಾನ) ಕರ್ನಾಟಕ ಸರ್ಕಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ನೂತನ ವೆಬ್‌ಸೈಟ್ ‘ತೆಕ್ಕಿಲ್ ಮೀಡಿಯಾ’ವನ್ನು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು. ಲೋಕಾರ್ಪಣೆಗೊಳಿಸಿ ಮಾತನಾಡಿದ ಐವನ್ ಡಿಸೋಜ ಅವರು ಸಾಮಾಜಿಕ ಜಾಲತಾಣ ಈಗಿನ ಕಾಲದಲ್ಲಿ ಬಹಳಷ್ಟು ಅವಶ್ಯಕತೆ ಇದೆ, ವೇಗವಾಗಿ ಸುದ್ದಿ, ಮಾಹಿತಿಯನ್ನು ಒಂದು ಬೆರಳಂಚಿನಲ್ಲಿ ತಿಳಿಯಲು…