Tag: get together

  • ಮಂಗಳೂರಿನ ತಾಜ್ ವಿವಾಂತದಲ್ಲಿ ಗಣ್ಯರ ಸ್ನೇಹಕೂಟ: ಸಲೀಂ ಅಹ್ಮದ್ ಅವರಿಗೆ ಸನ್ಮಾನ

    ಮಂಗಳೂರಿನ ತಾಜ್ ವಿವಾಂತದಲ್ಲಿ ಗಣ್ಯರ ಸ್ನೇಹಕೂಟ: ಸಲೀಂ ಅಹ್ಮದ್ ಅವರಿಗೆ ಸನ್ಮಾನ

    ಮಂಗಳೂರು: ನಗರದ ತಾಜ್ ವಿವಾಂತ (Taj Vivanta) ಹೋಟೆಲ್‌ನಲ್ಲಿ ಗಣ್ಯರ ವಿಶೇಷ ಸ್ನೇಹಕೂಟ (Get-together) ಕಾರ್ಯಕ್ರಮವು ನ.23 ರಂದು ಅತ್ಯಂತ ಸಂಭ್ರಮದಿಂದ ಜರುಗಿತು.ಈ ಕಾರ್ಯಕ್ರಮದಲ್ಲಿ ಪ್ರಮುಖ ಗಣ್ಯರಾದ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್, ಆಂದ್ರಪ್ರದೇಶ್ ಎಐಸಿಸಿ ಉಸ್ತುವಾರಿ ಪಿ.ವಿ ಮೋಹನ್, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನ ಮಾನ) ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಾಹೀದ್ ತೆಕ್ಕಿಲ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಎಜೆ ಆಸ್ಪತ್ರೆ ಹಾಗೂ ರೀಸರ್ಚ್ ಸೆಂಟರ್…