Tag: KPCC

  • ಶಿಗ್ಗಾಂವದಲ್ಲಿ ‘ಸಂಘಟನಾ ಸೃಜನ ಅಭಿಯಾನ-2’ ಸಭೆ: ಪಕ್ಷ ಬಲವರ್ಧನೆಗೆ ವೀಕ್ಷಕ ಟಿ.ಎಂ. ಶಾಹಿದ್ ತೆಕ್ಕಿಲ್ ಕರೆ

    ಶಿಗ್ಗಾಂವದಲ್ಲಿ ‘ಸಂಘಟನಾ ಸೃಜನ ಅಭಿಯಾನ-2’ ಸಭೆ: ಪಕ್ಷ ಬಲವರ್ಧನೆಗೆ ವೀಕ್ಷಕ ಟಿ.ಎಂ. ಶಾಹಿದ್ ತೆಕ್ಕಿಲ್ ಕರೆ

    ಶಿಗ್ಗಾಂವ (ಹಾವೇರಿ ಜಿಲ್ಲೆ):  ಸಂಘಟನಾ ಸೃಜನ್ ಅಭಿಯಾನ್–2  ಎಂಬುದು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಪುನರ್‌ನಿರ್ಮಿಸಲು ಮತ್ತು ಬಲಪಡಿಸಲು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಮಹತ್ವದ ಸಂಘಟನಾತ್ಮಕ ಕಾರ್ಯಕ್ರಮವಾಗಿದೆ. ಪಕ್ಷಕ್ಕಾಗಿ ಶ್ರಮಿಸುವ ಸಮರ್ಥ, ಕ್ರಿಯಾಶೀಲ ಕಾರ್ಯಕರ್ತರು ಹಾಗೂ ಯುವ ನಾಯಕರನ್ನು ಗುರುತಿಸಿ ಪಾರದರ್ಶಕವಾಗಿ ಪದಾಧಿಕಾರಿಗಳಾಗಿ ಆಯ್ಕೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.  ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಶಿಗ್ಗಾಂವ ಮತ್ತು ಸವಣೂರು ಬ್ಲಾಕ್ ಸಮಿತಿಗಳ ವತಿಯಿಂದ ಆಯೋಜಿಸಲಾಗಿದ್ದ ಈ ‘ಸಂಘಟನಾ ಸೃಜನ ಅಭಿಯಾನ-2’ ವಿಶೇಷ…