ಶಿಗ್ಗಾಂವ್: ಕಾರ್ಮಿಕ ಕಲ್ಯಾಣ, ಕನಿಷ್ಠ ವೇತನ ಜಾರಿಗೆ ತಾಕೀತು; ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಟಿ.ಎಂ. ಶಾಹಿದ್ ತೆಕ್ಕಿಲ್

ಹಾವೇರಿ ಜಿಲ್ಲೆಯ ಶಿಗ್ಗಾಂವ್ (ನ. 25): ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನ ಮಾನ) ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಶಿಗ್ಗಾಂವ್ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಮಿಕ ಕಲ್ಯಾಣ ಹಾಗೂ ಕನಿಷ್ಠ ವೇತನ ಜಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಕಾರ್ಯವೈಖರಿ ಮತ್ತು ಮಾಹಿತಿ ಕೊರತೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಸಭೆಯಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ ದೊರೆಯುತ್ತಿರುವ ಬಗ್ಗೆ, ಕಾರ್ಮಿಕ ಕಲ್ಯಾಣ ಯೋಜನೆಗಳ ಅನುಷ್ಠಾನ ಹಾಗೂ ಇಲಾಖೆಗಳ ನಡುವಿನ ಸಮನ್ವಯದ ಕುರಿತು ಚರ್ಚಿಸಲಾಯಿತು. ಕಾರ್ಮಿಕರ ಹಕ್ಕುಗಳು ಮತ್ತು ಕಲ್ಯಾಣ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ, ಬಾರ್ ನಲ್ಲಿ ಹದಿನೆಂಟು ವರದಷದ ಕೆಳಗಿನವರು ಕೆಲಸ ಮಾಡುತ್ತಿದ್ದಾರ.? ಸಂಬಳ ಕೃತ್ಯ ಸಮಯಕ್ಕೆ ನೀಡುತ್ತಿದ್ದಾರಾ? ಪ್ರತಿಯೊಂದನ್ನು ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ಈ ಸಭೆಯಲ್ಲಿ

ಮಂಜುನಾಥ್ ಎಸ್. ಸಾಳುಂಕೆ – ಕಾರ್ಯನಿರ್ವಾಹಕ ಅಧಿಕಾರಿ , ತಾಲೂಕು ಪಂಚಾಯತ್, ಡಾ. ಸತೀಶ್ ಹೆಚ್.ಎ. – ತಾಲೂಕು ಆರೋಗ್ಯಾಧಿಕಾರಿ , ಶಿಗ್ಗಾಂವ್, ನಿಂಬಣ್ಣ ಹೊಸಮನಿ – ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು , ಪಿ.ಆರ್.ಇ.ಡಿ , ಶಿಗ್ಗಾಂವ್, ಶಿವಪ್ಪ ಹೆಚ್. – ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು , ಪಿ.ಡಬ್ಲ್ಯೂ.ಡಿ ಉಪವಿಭಾಗ, ಶಿಗ್ಗಾಂವ್, ಡಿ. ಸತ್ಯನಾರಾಯಣಪ್ಪ – ಸಹಾಯಕ ನಿರ್ದೇಶಕರು, ಭೂ ದಾಖಲೆಗಳ ಇಲಾಖೆ , ಸಂಗೀತಾ ಕುರಿ ಬಿ. – ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು , ಶಿಗ್ಗಾಂವ್, ಪಿ.ಆರ್. ತೆಗ್ಗಿನಹಳ್ಳಿ – ವಲಯ ಅರಣ್ಯಾಧಿಕಾರಿ ,ಗಣೇಶ್ ಆರ್. ವ್ಯಾಗನಗೌಡ್ರ – ಶಿಶು ಅಭಿವೃದ್ಧಿ ಯೋಜನಾಧಿಕಾರಿ ,ಆರ್.ಎನ್. ಬಾಗಲಕೋಟ – ಮುಖ್ಯಾಧಿಕಾರಿ, ಪುರಸಭೆ, ಶಿಗ್ಗಾಂವ್
ಪಾರ್ವತಿ ಆರ್. ಪಾಟೀಲ್ – ಮುಖ್ಯಾಧಿಕಾರಿ , ಪುರಸಭೆ, ಬಂಕಾಪುರ, ಕೋಟ್ರೇಶ ಎನ್.ಕೆ. – ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಶಿಗ್ಗಾಂವ್
ಮಾರುತಿ ಕುಂದಗೋಳ – ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಶಿಗ್ಗಾಂವ್, ಎಸ್.ಎನ್. ಅಂಬಿಗೇರ – ಉಪ ನೋಂದಣಾಧಿಕಾರಿ , ಶಿಗ್ಗಾಂವ್, ವಿ.ಕೆ. ಕುಮ್ಮೂರ – ಕಾರ್ಯದರ್ಶಿ / ಅಧಿಕಾರಿ, ಎಪಿಎಂಸಿ , ಶಿಗ್ಗಾಂವ್, ಮಲ್ಲಪ್ಪ ಕೆ. – ಅಬಕಾರಿ ನಿರೀಕ್ಷಕರು, ಅಬಕಾರಿ ಇಲಾಖೆ, ನಾಗಪ್ಪ ಕಲಸನವರ – ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಲಾಖೆ
ಪಿ.ಡಿ. ಮಾನಕಟ್ಟಿ – ಸಹಾಯಕ ವಲಯ ಅರಣ್ಯಾಧಿಕಾರಿ, ಶಿಗ್ಗಾಂವ್, ಎನ್.ಬಿ. ಬಂತೂರ – ಕ್ಷೇತ್ರ ಸಮನ್ವಯಾಧಿಕಾರಿ, ಶಿಕ್ಷಣ ಇಲಾಖೆ, ಶಿಗ್ಗಾಂವ್, ಎಸ್.ಎಂ. ಬೊಲ್ಲನವರ – ಶಿರಸ್ತೇದಾರ್, ಕಂದಾಯ ಇಲಾಖೆ ಉಪಸ್ಥಿತರಿದ್ದರು

Comments

Leave a Reply

Your email address will not be published. Required fields are marked *